ದರ್ಶನ್ ಆಕ್ರೋಶಕ್ಕೆ ಸೂಕ್ತ ಫಲ ದೊರೆತಿದ್ದು, ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಿಡುಗಡೆಗೆ ಇದ್ದ ಅಡ್ಡಿ ತೊಲಗಿದೆ. ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ತೆರೆಗೆ ಬರಲಿದ್ದು, ಅದೇ ದಿನ ತೆಲುಗಿನಲ್ಲಿಯೂ ಸಹ ಎರಡು ತೆಲುಗು ರಾಜ್ಯಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.<br /><br />Roberrt Going to Release in Telugu States with over 400+ Screens , Confirms Producer Umapathi Shrinivas.